2026 Jan 11 - Tantrasarokta / Taratmyokta Devapooja Paddhati
ಇಂದು ವಿದ್ವಾನ್ ಶ್ರೀಯುತ ಶ್ರೀ ಬಿಂದುಮಾಧವ ಚಾರ್ ಕೆರೂರ್ ಅವರ ನೇತೃತ್ವದಲ್ಲಿ ನಡೆದ ಧನುರ್ಮಾಸ ಪೂಜೆ, ಗೋಪಾಲದಾಸರ ಆರಾಧನೆ ಹಾಗು ಪ್ರತ್ಯಕ್ಷ ದೇವಪೂಜಾ ಪದ್ಧತಿ ಯ ಕಾರ್ಯಕ್ರಮವು ಹನುಮಗಿರಿ ಶ್ರೀ ರಾಘವೇಂದ್ರ ಸ್ವಾಮಿಗಳಮಠದಲ್ಲಿವಿಜೃಂಭಣೆ ಯಿಂದ ನಡೆಯಿತು. ಬಂದ ಎಲ್ಲ ಭಕ್ತಾದಿಗಳು ಈ ಕಾರ್ಯಕ್ರಮ ದಲ್ಲಿ ಭಕ್ತಿ ಪೂರ್ವಕವಾಗಿ ಪಾಲ್ಗೊಂಡು ಫಲ ಮಂತ್ರಾಕ್ಷತೆ ಪಡೆದರು. ತೀರ್ಥ ಪ್ರಸಾದದ ವ್ಯವಸ್ಥೆ ತುಂಬಾ ಅದ್ಭುತವಾಗಿ ಆಯೋಜಿಸಿದ್ದರು.
Video
https://youtu.be/mTb9dWJsqHw
Photos
https://drive.google.com/drive/folders/1qxnni2riUIawp6cBcor5NQt8EIgkgKgE?usp=drive_link
Comments
Post a Comment